| ವರ್ಷ | ಕವಿ | ಕೃತಿ |
|---|---|---|
| 1955 | ಕುವೆಂಪು | ಶ್ರೀರಾಮಾಯಣದರ್ಶನಂ |
| ೧೯೫೬ | ರಂ. ಶ್ರೀ. ಮುಗಳಿ | ಕನ್ನಡ ಸಾಹಿತ್ಯ ಚರಿತ್ರೆ |
| ೧೯೫೮ | ದ. ರಾ. ಬೇಂದ್ರೆ | ಅರಳು ಮರಳು |
| ೧೯೫೯ | ಕೆ. ಶಿವರಾಮಕಾರಂತ | ಯಕ್ಷಗಾನ ಬಯಲಾಟ |
| ೧೯೬೦ | ವಿ. ಕೃ. ಗೋಕಾಕ | ದ್ಯಾವಪೃಥ್ವಿ |
| ೧೯೬೧ | ಎ. ಆರ್. ಕೃಷ್ಣಶಾಸ್ತ್ರಿ | ಬಂಕಿಮಚಂದ್ರ |
| ೧೯೬೨ | ದೆವುಡ | ಕ್ರಾಂತಿಕಲ್ಯಾಣ |
| ೧೯೬೫ | ಎಸ್. ವಿ. ರಂಗಣ್ಣ | ರಂಗಬಿನ್ನಪ |
| ೧೯೬೬ | ಪು. ತಿ. ನರಸಿಂಹಾಚಾರ್ | ಹಂಸ ದಮಯಂತಿ ಮತ್ತು ಇತರ ರೂಪಕಗಳು |
| ೧೯೬೭ | ಡಿ. ವಿ. ಗುಂಡಪ್ಪ | ಶ್ರೀಮದ್ಭಗವದ್ಗೀತಾ ತಾತ್ಪರ್ಯ |
| ೧೯೬೮ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸಣ್ಣ ಕಥೆಗಳು |
| ೧೯೬೯ | ಡಾ|| ಹೆಚ್. ತಿಪ್ಪೇರುದ್ರಸ್ವಾಮಿ | ಕರ್ನಾಟಕ ಸಂಸೃತಿ ಸಮೀಕ್ಷೆ |
| ೧೯೭೦ | ಶಂಬಾ ಜೋಷಿ | ಕರ್ನಾಟಕ ಸಂಸೃತಿ ಪೂರ್ವ ಪೀಠಿಕೆ |
| ೧೯೭೧ | ಶ್ರೀರಂಗ | ಕಾಳಿದಾಸ |
| ೧೯೭೨ | ಸಂ. ಶಿ. ಭೂಸನೂರುಮಠ | ಶೂನ್ಯ ಸಂಪಾದನೆಯ ಮರಾಮರ್ಶೆ |
| ೧೯೭೩ | ವಿ. ಸೀತಾರಾಮಯ್ಯ | ಅರಲು ಬರಲು |
| ೧೯೭೪ | ಎಂ. ಗೋಪಾಲಕೃಷ್ಣ ಅಡಿಗ | ವರ್ಧಮಾನ |
| ೧೯೭೫ | ಎಸ್. ಎಲ್. ಭೈರಪ್ಪ | ದಾಟು |
| ೧೯೭೬ | ರಾ. ಶಿ. | ಮನಮಂಥನ |
| ೧೯೭೭ | ಕೆ. ಎಸ್. ನರಸಿಂಹಸ್ವಾಮಿ | ತೆರೆದಬಾಗಿಲು |
| ೧೯೭೮ | ಬಿ. ಜಿ. ಎಲ್. ಸ್ವಾಮಿ | ಹಸಿರು ಹೊನ್ನು |
| ೧೯೭೯ | ಎ. ಎನ್. ಮೂರ್ತಿರಾವ್ | ಚಿತ್ರಗಳು-ಪತ್ರಗಳು |
| ೧೯೮೦ | ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಅಮೇರಿಕಾದಲ್ಲಿ ಗೊರೂರು |
| ೧೯೮೧ | ಚನ್ನವೀರ ಕಣವಿ | ಜೀವಧ್ವನಿ |
| ೧೯೮೨ | ಚದರಂಗ | ವೈಶಾಖ |
| ೧೯೮೩ | ಯಶವಂತ ಚಿತ್ತಾಲ | ಕಥೆಯಾದಳು ಹುಡುಗಿ |
| ೧೯೮೪ | ಜಿ. ಎಸ್. ಶಿವರುದ್ರಪ್ಪ | ಕಾವ್ಯಾರ್ಥ ಚಿಂತನ |
| ೧೯೮೫ | ತ. ರಾ. ಸು. | ದುರ್ಗಾಸ್ತಮಾನ |
| ೧೯೮೬ | ವ್ಯಾಸರಾಯ ಬಲ್ಲಾಳ | ಬಂಡಾಯ |
| ೧೯೮೭ | ಕೆ. ಪಿ. ಪೂರ್ಣಚಂದ್ರ ತೇಜಸ್ವಿ | ಚಿದಂಬರ ರಹಸ್ಯ |
| ೧೯೮೮ | ಶಂಕರ ಮೋಕಾಶಿ ಪುಣೀಕರ | ಅವಧೇಶ್ವರಿ |
| ೧೯೮೯ | ಹಾ. ಮಾ. ನಾಯಕ | ಸಂಪ್ರತಿ |
| ೧೯೯೦ | ದೇವನೂರು ಮಾಹಾದೇವ | ಕುಸುಮಬಾಲೆ |
| ೧೯೯೧ | ಚಂದ್ರಶೇಖರ ಕಂಬಾರ | ಸಿರಿ ಸಂಪಿಗೆ |
| ೧೯೯೨ | ಸು. ರಂ. ಎಕ್ಕುಂಡಿ | ಬಕುಲದ ಹೂಗಳು |
| ೧೯೯೩ | ಪಿ. ಲಂಕೇಶ್ | ಕಲ್ಲು ಕರಗುವ ಸಮಯ |
| ೧೯೯೪ | ಗಿರೀಶ ಕಾರ್ನಾಡ್ | ತಲೆದಂಡ |
| ೧೯೯೫ | ಕೀರ್ತಿನಾಥ ಕುರ್ತುಕೋಟಿ | ಉರಿಯನಾಲಿಗೆ |
| ೧೯೯೬ | ಜಿ. ಎಸ್. ಅಮೂರ | ಭುವನದ ಭಾಗ್ಯ |
| ೧೯೯೭ | ಎಂ. ಚಿದಾನಂದಮೂರ್ತಿ | ಹೊಸತು-ಹೊಸತು |
| ೧೯೯೮ | ಬಿ. ಸಿ. ರಾಮಚಂದ್ರಶರ್ಮ | ಸಪ್ತಪದಿ |
| ೧೯೯೯ | ಡಿ. ಆರ್. ನಾಗರಾಜ್ | ಸಾಹಿತ್ಯ ಕಥನ |
| ೨೦೦೦ | ಎಲ್. ಬಸವರಾಜು | ಬುದ್ಧಚರಿತ |
| ೨೦೦೨ | ಸುಜನಾ (ನಾರಾಯಣಶೆಟ್ಟಿ) | ಯುಗಸಂಧ್ಯಾ |
ಹಂಚಿಕೊಳ್ಳಿ: